Site is under maintenance mode and hence minimum links are operational

-A +A

ಮುಖಪುಟ

ರಾಜ್ಯದಲ್ಲಿ  ಜಿಲ್ಲೆ ,ಉಪ ವಿಭಾಗ ಮತ್ತು ತಾಲ್ಲೂಕು ಮಟ್ಟದ ಕಛೇರಿಗಳ ಉಸ್ತುವಾರಿ ಮತ್ತು ಆಡಳಿತಾತ್ಮಕ ನಿಯಂತ್ರಣ ಪ್ರಾಧಿಕಾರವನ್ನು ಸೃಷ್ಟಿಸುವ ವ್ಯವಸ್ಥೆಯನ್ನು ಮಾಡುವ ಸಲುವಾಗಿ "ಪ್ರಾದೇಶಿಕ ಆಯುಕ್ತರು"ಎಂಬ ನಾಮಾಂಕಿತದೊಂದಿಗೆ ವಿಭಾಗ ಮಟ್ಟದ ಕಛೇರಿಯನ್ನು ಸರ್ಕಾರದ ಆದೇಶ ಸಂಖ್ಯೆ   ಆರ್.ಡಿ.9/ಬಿ.ಎಂ.ಎಂ/2003 ದಿನಾಂಕ:08-09-2005 ರನ್ವಯ ಪುನರ್ ಸ್ಥಾಪನೆ ಮಾಡಲಾಗಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಈ ಕೆಳಕಂಡ ಜಿಲ್ಲೆಗಳಲ್ಲಿ ಕಾರ್ಯ ವ್ಯಾಪ್ತಿಯನ್ನು ಹೊಂದಿರುತ್ತಾರೆ.

 

1.ಬೆಂಗಳೂರು ನಗರ 
2.ಬೆಂಗಳೂರು ಗ್ರಾಮಾಂತರ
3.ರಾಮನಗರ
4.ಕೋಲಾರ
5.ಚಿಕ್ಕಬಳ್ಳಾಪುರ
6.ತುಮಕೂರು
7.ಚಿತ್ರದುರ್ಗ
8.ದಾವಣಗೆರೆ
9.ಶಿವಮೊಗ್ಗ
 
 
 
ಮುಖಪುಟ
AttachmentSize
BangaloreDivisionMap.pdf760.51 KB
No. of Visitors : 1058
Last Updated on : 12/03/12